ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ

ಸಮಾಜ ಕಲ್ಯಾಣ ಇಲಾಖೆ

ಸಮಾಜ ಕಲ್ಯಾಣ ಇಲಾಖೆ (ಮ್ಯಾ ಸ್ಕ್ಯಾ)

Home

ಆದೇಶ ಸಂಖ್ಯೆ ಆದೇಶದ ದಿನಾಂಕ ವಿಷಯ ವೀಕ್ಷೀಸಿ/ಡೌನ್ ಲೋಡ್

ಸಕಇ/ಎಸ್‌.ಡಿ.ಸಿ/262/2023,

19.03.2024

NAMASTE (National Action for Mechanized Sanitation Ecosystem) ಯೋಜನೆಯನ್ನು ರಾಜ್ಯ ಹಾಗೂ ಜಿಲ್ಲೆಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯನ್ನು ರಚಿಸುವ ಬಗ್ಗೆ.

ವೀಕ್ಷಿಸಿ/ ಡೌನ್‌ಲೋಡ್

ಸಕಇ/23/ಎಸ್‍ಡಿಸಿ/2024

05.03.2024

ಮ್ಯಾನ್‍ಹೋಲ್, ಸೆಪ್ಟಿಕ್ ಟ್ಯಾಂಕ್, ಒಳಚರಂಡಿ ಮತ್ತು ತೆರದ ಚರಂಡಿಗಳಲ್ಲಿ ಕಾರ್ಯನಿರ್ವಹಿಸುವಾಗ ಮೃತಪಟ್ಟ ಕಾರ್ಮಿಕರ ಕುಟುಂಬದ ಮಕ್ಕಳಿಗೆ ಒಂದು ಬಾರಿಯ ಧನ ಸಹಾಯವನ್ನು ನೀಡುವ ಕುರಿತು.

ವೀಕ್ಷಿಸಿ/ ಡೌನ್ ಲೋಡ್

ಸಕಇ/ಎಸ್ ಡಿ ಸಿ/243/2023

06.11.2023

ಎಂ.ಎಸ್.ಕಾಯ್ದೆ-2013ರ ಸೆಕ್ಷನ್ 24ರಂತೆ ಜಿಲ್ಲಾ ಮಟ್ಟದಲ್ಲಿ ನಡೆಯುವ ಜಿಲ್ಲಾ ಜಾಗೃತಿ ಸಮಿತಿಗೆ ಗುರುತಿಸಲ್ಪಟ್ಟ ಇಬ್ಬರು ಮಹಿಳೆ ಮತ್ತು ಒಬ್ಬ ಪುರುಷ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಗಳನ್ನು ಕಡ್ಡಾಯವಾಗಿ ಶಾಶ್ವತ ಆಹ್ವಾನಿತರೆಂದು ನಾಮ ನಿರ್ದೇಶನ ಮಾಡುವ ಬಗ್ಗೆ.

ವೀಕ್ಷಿಸಿ/ ಡೌನ್ ಲೋಡ್

ಸಕಇ/ಎಸ್ ಡಿ ಸಿ/222/2023

 14.09.2023

 ಗುರುತಿಸಲ್ಪಟ್ಟ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಗಳಿಗೆ ಗುರುತಿನ ಚೀಟಿಯನ್ನು ವಿತರಿಸುವ ಕುರಿತು.

ವೀಕ್ಷಿಸಿ/ ಡೌನ್ ಲೋಡ್
ಸಕಇ/ಎಸ್ ಡಿ ಸಿ/ 243/2023 31.08.2023

ಎಂ.ಎಸ್.ಕಾಯ್ದೆ 2013ರ ಸೆಕ್ಷನ್ 20 ಪ್ರಕಾರ ನೇಮಕವಾಗಿರುವ ಸ್ಥಳೀಯ ಸಂಸ್ಥೆಗಳ ಇನ್ಸ್ ಪೆಕ್ಟರ್ ಕರ್ತವ್ಯಗಳ ಕುರಿತು

ವೀಕ್ಷಿಸಿ/ ಡೌನ್ ಲೋಡ್

 
ಸಕಇ/34/ಎಸ್ ಡಿ ಸಿ/2022  05.12.2022

ಎಂ.ಎಸ್.ಕಾಯ್ದೆ 2013ರ ಸೆಕ್ಷನ್ 24ರಡಿ ಜಿಲ್ಲಾ ಹಾಗೂ ಉಪ ವಿಭಾಗ ಮಟ್ಟದ ಜಾಗೃತಿ ಸಮಿತಿಗೆ ನೇಮಕವಾಗುವ ನಾಮ ನಿರ್ದೇಶಿತ ಸದಸ್ಯರ ಅವಧಿ ನಿಗಧಿಪಡಿಸುವ ಕುರಿತು.

ವೀಕ್ಷಿಸಿ/ ಡೌನ್ ಲೋಡ್ 
 ಸಕಇ/ಎಸ್ ಡಿ ಸಿ/545/2022  18.10.2022  2022-23ನೇ ಸಾಲಿಗೆ ಎಂ.ಎಸ್.ಕಾಯ್ದೆ-2013ರ ಪ್ರಮುಖ ಅಂಶಗಳ ಕುರಿತು ಸಾರ್ವಜನಿಕರು/ ಕಾರ್ಮಿಕರಲ್ಲಿ     ಅರಿವು ಮೂಡಿಸಲು 60 ನಿಮಿಷಗಳ ಸಾಕ್ಷ್ಯಚಿತ್ರವನ್ನು ತಯಾರಿಸುವ ಕುರಿತು 

ವೀಕ್ಷಿಸಿ/ ಡೌನ್ ಲೋಡ್

 
 ಸಕಇ/123/ ಎಸ್ ಡಿ ಸಿ/ 2020   24.06.2020  Elimination of Manual Cleaning Sewers & Septic tanks ಸಂಬಂಧರಾಜ್ಯ ಕ್ರಿಯಾ ಯೋಜನೆ ಅನುಷ್ಟಾನಗೊಳಿಸಲು ರಾಜ್ಯ ಮಟ್ಟದ ಸಲಹಾ ಸಮಿತಿ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಅನುಷ್ಟಾನ ಮತ್ತು ಮೇಲ್ವಿಚಾರಣಾ ಸಮಿತಿಯನ್ನು ರಚಿಸುವ ಕುರಿತು  

ವೀಕ್ಷಿಸಿ/ ಡೌನ್ ಲೋಡ್

ಸಕಇ/ 19/ ಎಸ್ ಡಿ ಸಿ/2021 (P-1)  05.02.2021 ರಾಜ್ಯದಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಗಳ ಸಮೀಕ್ಷೆ ಕೈಗೊಳ್ಳಲು ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಮೀಕ್ಷಾ ಸಮಿತಿಯನ್ನು ರಚಿಸಿರುವ ಕುರಿತು.  ವೀಕ್ಷಿಸಿ/ ಡೌನ್ ಲೋಡ್
ಸಕಇ/147/ಎಸ್ ಡಿ ಸಿ/2021  15.03.2021 ಎಂ.ಎಸ್.ಕಾಯ್ದೆ-2013ರ ಸೆಕ್ಷನ್ 18ರ ಪ್ರಕಾರ ಅಧಿಕಾರ & ಜವಬ್ದಾರಿಯನ್ನು ನಿರ್ವಹಿಸುವ ಬಗ್ಗೆ.

ವೀಕ್ಷಿಸಿ/ ಡೌನ್ ಲೋಡ್

 
 ಸಕಇ/139/ಎಸ್ ಡಿ ಸಿ/ 2021  24.03.2021  ಎಂ.ಎಸ್.ಕಾಯ್ದೆ 2013ರ ಸೆಕ್ಷನ್ 13 ಮತ್ತು 16ರ ಪ್ರಕಾರ ಪುನರ್ವಸತಿ ಕಲ್ಪಿಸಲು ಸಮಗ್ರ ಯೋಜನೆ ರೂಪಿಸುವ ಕುರಿತು  ವೀಕ್ಷಿಸಿ/ ಡೌನ್ ಲೋಡ್
×
ABOUT DULT ORGANISATIONAL STRUCTURE PROJECTS