ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ

ಸಮಾಜ ಕಲ್ಯಾಣ ಇಲಾಖೆ

ಸಮಾಜ ಕಲ್ಯಾಣ ಇಲಾಖೆ (ಸ ಕ)

Home

ಆದೇಶ ಸಂಖ್ಯೆ 

ಆದೇಶದ ದಿನಾಂಕ

ವಿಷಯ

ವೀಕ್ಷಿಸಿ/ ಡೌನ್ ಲೋಡ್

ಸಕಇ 126 ಎಸ್‌ ಎಲ್‌ ಪಿ 2024 06.03.2024 2023-24ನೇ ಸಾಲಿನ UPSC/ KAS/ Banking/ Group-C/ SSC/ RRB/ Judicial Services ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವಾಭವಿ ತರಬೇತಿಗೆ ಅರ್ಜಿಸಲ್ಲಿಸುವ ಸಫಾಯಿ ಕರ್ಮಚಾರಿ/ ಸರ್ಕಾರದಿಂದ ಗುರುತಿಸಲ್ಪಟ್ಟ ಮ್ಯಾನ್ಯುಯಲ್‌ ಸ್ಕ್ಯಾವೆಂಜರ್‌ಗಳ ಅಭ್ಯರ್ಥಿಗಳನ್ನು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸದೆ ತರಬೇತಿಗೆ ನೇರವಾಗಿ ಆಯ್ಕೆ ಮಾಡುವ ಬಗ್ಗೆ.  ವೀಕ್ಷಿಸಿ/ ಡೌನ್‌ಲೋಡ್
 

ಸಕಇ/ಎಸ್ ಡಿ ಸಿ/ 244/ 2023

14.09.2023 ಸಫಾಯಿ ಕರ್ಮಚಾರಿಗಳು/ ಗುರುತಿಸಲ್ಪಟ್ಟ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಗಳು/ ಮೃತಪಟ್ಟ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಗಳ ಮಕ್ಕಳಿಗೆ ರಾಜ್ಯ ವ್ಯಾಪಿ ಏಕ ಕಾಲದಲ್ಲಿ  ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸುವ ಕುರಿತು  ವೀಕ್ಷಿಸಿ/ ಡೌನ್ ಲೋಡ್
 ಸಕಇ/141/ ಎಸ್ ಡಿ ಸಿ/2017 22.04.2017 ಸಫಾಯಿ ಕರ್ಮಚಾರಿ ಮಕ್ಕಳಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ನಡೆಸಲಾಗುತ್ತಿರುವ ವಸತಿ ಶಾಲೆಗಳಲ್ಲಿ ಆದ್ಯತೆ ನೀಡುವ ಕುರಿತು   ವೀಕ್ಷಿಸಿ/ ಡೌನ್ ಲೋಡ್
×
ABOUT DULT ORGANISATIONAL STRUCTURE PROJECTS